Sunday, July 19, 2026

Kannada savi Kannada class1

ಒಂದು ಊರು. ಆ ಊರಿನ ಹೆಸರು ಮಲ್ಲಿಗೆಹಳ್ಳಿ. ಆ ಹಳ್ಳಿಯಲ್ಲಿ ಒಂದು ತೋಟವಿತ್ತು. ಆ ತೋಟದಲ್ಲಿ ಒಂದು ಕೋಳಿ ತನ್ನ ಮರಿಗಳ ಜೊತೆಯಲ್ಲಿ ವಾಸವಾ‍ಗಿತ್ತು. ಅದೇ ತೋಟದಲ್ಲಿ ಗುಬ್ಬಚ್ಚಿ ಮತ್ತು ಪಾರಿವಾಳಗಳೂ ವಾಸವಾ‍ಗಿದ್ದವು.

Ondu ūru. Ā ūrina hesaru Malligehaḷḷi. Ā haḷḷiyalli ondu tōṭavittu. Ā tōṭadalli ondu kōḷi tanna mariyagaḷa joteyalli vāsavāgittu. Adē tōṭadalli gubbacci mattu pārivāḷagaḷū vāsavāgiddavu. 

There was a village called Malligehalli. In that village, there was a garden. In the garden, a hen lived with her chicks. A sparrow and a pigeon also lived in the same garden.


No comments: